IPL 2026 Schedule ಪ್ರಕಟ: ಆರ್ಸಿಬಿ vs ಎಸ್ಆರ್ಎಚ್ ಉದ್ಘಾಟನಾ ಪಂದ್ಯ! ಟಿಕೆಟ್, ತಂಡ ಮತ್ತು ಸಂಪೂರ್ಣ ಮಾಹಿತಿ
IPL ಪ್ರಿಯರಿಗೆ ಇಲ್ಲಿದೆ Good News, ಕ್ರಿಕೆಟ್ ಅಭಿಮಾನಿಗಳ ದಶಕಗಳ ಕಾಯುವಿಕೆಗೆ ತೆರೆ ಬಿದ್ದಿದೆ. ಭಾರತದ ಅತಿದೊಡ್ಡ ಕ್ರೀಡಾ ಸಂಭ್ರಮವಾದ ಇಂಡಿಯನ್ ಪ್ರೀಮಿಯರ್ ಲೀಗ್ನ 19ನೇ ಆವೃತ್ತಿಯ …